Wednesday, 8 February 2012

ಚಿತ್ರ ನೋಡಿ ಕವನ ಬರೆಯಿರಿ ==>> ಫೆಸ್`ಬುಕ್ ಲಿಂಕ್

2 comments:

  1. ನಮ್ಮದು ಒಂದೇ ಅಸೆ
    ಕೊಡುವಿರಾ ಬರವಸೆ
    ಮುರಿಯದಿರಿ ಆಸರೆ
    ನಮಗಿಲ್ಲ ದಿಕ್ಕು ದೆಸೆ

    ಹೆಕ್ಕಿ ತಂದ ಗೂಡು
    ಕಿತ್ತುಕೊಂಡಿರೀ ನೀವು
    ಕಟ್ಟಲಾಗದು ಮತ್ತೆ
    ಈಗ ಅದರದೇ ಚಿಂತೆ

    ನಿಮ್ಮಿಂದ ಪಾರಗೋದೆ
    ನಮಗಿರುವ ಪರೀಕ್ಷೆ
    ನಮ್ಮ ಕರ್ಪನ್ಯವ
    ಕೇಳುವರದೇ ನಿರೀಕ್ಷೆ

    ನಿಮಗಿಲ್ಲ ಯಾವುದೇ
    ಬಾವದ ಅನುಕಂಪತೆ
    ಎಷ್ಟಿದರು ನಮಗೆ
    ದುಡುವಿರಿ ಕಂಡಿತ ಚಿತೆ

    ReplyDelete
  2. ನಾಗಭೂಷಣ್ ರವರೇ ನಿಮ್ಮ ಕಲ್ಪನೆ ತುಂಬಾ ಚೆನ್ನಾಗಿದೆ ಆದರೆ ಕೆಲವು ದೋಷಗಳಿವೆ ನಿಮ್ಮ ಬರಹದಲ್ಲಿ. ಉಳಿದಂತೆ ಕವನ ತುಂಬಾ ಚೆನ್ನಾಗಿದೆ

    ReplyDelete