ಹೆಚ್ಚಿನ ಚಲನಚಿತ್ರಗಳ (ಉತ್ತಮ ಚಿತ್ರಗಳ) .......
ಸೋಲು (ಜನ ಮನ್ನಣೆ ಅಥವಾ ಪ್ರೋತ್ಸಾಹ ಸಿಗದಿರುವುದು) ...........
ಇದಕ್ಕೆ ಒಂದು ರೀತಿಯಲ್ಲಿ ಚಿತ್ರಮಂದಿರಗಳು ಸಹ ಕಾರಣವಾಗುತ್ತಿವೆ..
ಚಿತ್ರಮಂದಿರಗಳ ಶುಚಿತ್ವ , ನೀರಿನ ವ್ಯವಸ್ಥೆ , ಆಸನಗಳ (ಚೇರುಗಳ) ಗುಣಮಟ್ಟವೂ ಸಹ ಹಾಗೂ ಜೊತೆಯಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್ ) .... ಇನ್ನೂ ಅನೇಕ ರೀತಿಯ ಸಮಸ್ಯೆಗಳು ಜನರನ್ನು ಇತ್ತೀಚಿಗೆ ಚಿತ್ರಮಂದಿರಗಳತ್ತ ಹೋಗುವುದೋ ಬೇಡವೋ ಎಂದು ಆಲೋಚಿಸುವಂತೆ ಮಾಡಿದೆ.. ಇದಕ್ಕೆಲ್ಲಾ ಬೇಗನೆ ಒಳ್ಳೆಯ ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಚಿತ್ರಮಂದಿರಗಳತ್ತ ಜನರನ್ನು ಕರೆತರುವುದು ತುಂಬಾ ಕಷ್ಟವಾಗಬಹುದು .. ಒಮ್ಮೆ ಎಲ್ಲರೂ ಇದರ ಬಗ್ಗೆ ಆಲೋಚಿಸಿ ಎಂದು ನಮ್ಮ ಅನಿಸಿಕೆ + ಅಭಿಪ್ರಾಯಗಳನ್ನು ತಿಳಿಸುತ್ತಿದ್ದೇವೆ.. :)
ಎಲ್ಲರಿಗೂ ಒಳ್ಳೆಯದಾಗಲಿ .....
* ಓಂ ಶ್ರೀ ಗಣೇಶಾಯ ನಮಃ *
|| ಪ್ರಶಾಂತ್ ಖಟಾವಕರ್ ||
* ಓಂ ಶ್ರೀ ಗಣೇಶಾಯ ನಮಃ *
|| ಪ್ರಶಾಂತ್ ಖಟಾವಕರ್ ||
No comments:
Post a Comment